ರಾಮ ಜನ್ಮಭೂಮಿ ಟ್ರಸ್ಟ್ನಿಂದ ವಾಟ್ಸಾಪ್ ದೀಪಾವಳಿ ಶುಭಾಶಯಗಳ ಬಗ್ಗೆ ಸ್ಪಷ್ಟನೆ: ಸಂದೇಶಗಳು ಅಧಿಕೃತ
ನವದೆಹಲಿ: ಅಯೋಧ್ಯೆಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಕೊಡುಗೆ ನೀಡಿದ ಭಕ್ತರಿಗೆ ವಾಟ್ಸಾಪ್ ಮೂಲಕ ಕಳುಹಿಸಲಾಗುತ್ತಿರುವ ದೀಪಾವಳಿ ಶುಭಾಶಯಗಳು ಮತ್ತು ಕೃತಜ್ಞತಾ ಪತ್ರಗಳು ಅಧಿಕೃತವಾಗಿವೆ ಎಂದು ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಸ್ಪಷ್ಟಪಡಿಸಿದೆ….
