ಕೆಂಪು ಭಯೋತ್ಪಾದನೆಗೆ ‘ಅರ್ಬನ್’ ಇಂಧನ: ಮಾವೋವಾದಿಗಳ ರಹಸ್ಯ ಪ್ಲೇಬುಕ್ ಇಲ್ಲಿದೆ!
“ಅರ್ಬನ್ ಪರ್ಸ್ಪೆಕ್ಟಿವ್” (Urban Perspective- ನಗರ ದೃಷ್ಟಿಕೋನ) ಎಂಬುದು ನಗರ ಪ್ರದೇಶಗಳಲ್ಲಿ ಮಾವೋವಾದಿಗಳ ಕೆಲಸಕ್ಕೆ ಸಂಬಂಧಿಸಿದ ಅತ್ಯಂತ ಪ್ರಮುಖ ದಾಖಲೆಯಾಗಿದೆ. ಇದರಲ್ಲಿ ಮಾವೋವಾದಿಗಳು ಸ್ಪಷ್ಟವಾಗಿ ಬರೆದುಕೊಂಡಿದ್ದಾರೆ: “ನಗರ ಪ್ರದೇಶಗಳಲ್ಲಿ ಮಾವೋವಾದಿ ಕೆಲಸವನ್ನು ಬಲಪಡಿಸುವುದು ಅತ್ಯಂತ…
