ಸಿಎನ್ಎನ್, ಬಿಬಿಸಿ, ಜೂಮ್, ಎಚ್ಎಸ್ಬಿಸಿ ಸೇರಿದಂತೆ 178 ವೆಬ್ಸೈಟ್ಗಳ ಮೇಲೆ ಸೈಬರ್ ದಾಳಿ
ಆಪ್ಟಿಮೈಜೆಲಿ ವೆಬ್ ಪರೀಕ್ಷಾ ವೇದಿಕೆಯಲ್ಲಿನ ಭದ್ರತಾ ದೌರ್ಬಲ್ಯವನ್ನು ಬಳಸಿಕೊಂಡು 178 ಪ್ರಮುಖ ವೆಬ್ಸೈಟ್ಗಳಲ್ಲಿ ಹ್ಯಾಕರ್ಗಳು ದುರುದ್ದೇಶಪೂರಿತ ಜಾವಾಸ್ಕ್ರಿಪ್ಟ್ ಅಳವಡಿಸಿದ್ದಾರೆ. ಪಾವತಿ ಕಾರ್ಡ್ಗಳು, ಕ್ರಿಪ್ಟೋ ವ್ಯಾಲೆಟ್ಗಳು ಮತ್ತು ಐಒಎಸ್ ಸಾಧನಗಳ ಮಾಹಿತಿಯನ್ನು ಕಳವು ಮಾಡುವುದು ದಾಳಿಯ…
