ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್: ವಿಶ್ವದ ನಂಬರ್ 1 ಆಟಗಾರ ಶಿ ಯುಕ್ವಿಗೆ ಆಘಾತ ನೀಡಿದ ಆಯುಷ್ ಶೆಟ್ಟಿ
ನವದೆಹಲಿ: ಸೋಮವಾರ ನವದೆಹಲಿಯಲ್ಲಿ ನಡೆದ ಬ್ಯಾಡ್ಮಿಂಟನ್ ವಿಶ್ವ ಚಾಂಪಿಯನ್ಶಿಪ್ನ ಪುರುಷರ ಸಿಂಗಲ್ಸ್ ಮೊದಲ ಸುತ್ತಿನಲ್ಲಿ ಭಾರತದ ಆಯುಷ್ ಶೆಟ್ಟಿ, ಪ್ರಸ್ತುತ ಚಾಂಪಿಯನ್ ಹಾಗೂ ವಿಶ್ವದ ನಂಬರ್ ಒನ್ ಆಟಗಾರ ಚೀನಾದ ಶಿ ಯುಕ್ವಿ ಅವರನ್ನು…
