ಆರ್ಥಿಕ ನೀತಿಗಳು ನೆಲದ ವಾಸ್ತವತೆ ಮತ್ತು ಜನರ ಅಗತ್ಯಗಳನ್ನು ಪ್ರತಿಬಿಂಬಿಸಬೇಕು: ಪ್ರೊ. ಬಟ್ಟು ಸತ್ಯನಾರಾಯಣ
“ಸಿಯುಕೆಯಲ್ಲಿ ‘ಟೈಮ್ ಸೀರೀಸ್ ಮತ್ತು ಪ್ಯಾನಲ್ ಡೇಟಾ ವಿಶ್ಲೇಷಣೆ’ ಕುರಿತು ಮೂರು ದಿನಗಳ ಅಧ್ಯಾಪಕರ ಅಭಿವೃದ್ಧಿ ಕಾರ್ಯಕ್ರಮ ಸಮಾರೋಪ” ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಆರ್ಥಿಕ ಅಧ್ಯಯನ ಮತ್ತು ಯೋಜನಾ ವಿಭಾಗವು ಹೈದರಾಬಾದ್ನ ಭಾರತೀಯ…
