ಭಾರತ–ಆಸಿಯಾನ್ ಸಂಬಂಧಕ್ಕೆ ಹೊಸ ವೇಗ: ಸಂಪರ್ಕ, ಭದ್ರತೆ ಮತ್ತು ಸಮೃದ್ಧಿಗೆ ಮೋದಿ ಒತ್ತು
23ನೇ ಆಸಿಯಾನ್–ಭಾರತ ಶೃಂಗಸಭೆಯಲ್ಲಿ ಮಾತನಾಡಿದ ಪ್ರಧಾನಿ ಮೋದಿ; 2014ರಿಂದ 100ಕ್ಕೂ ಹೆಚ್ಚು ಉಪಕ್ರಮಗಳು, ಸುಮಾರು 250 ತ್ವರಿತ ಪರಿಣಾಮದ ಯೋಜನೆಗಳು ಮತ್ತು ಕೌಶಲ್ಯಾಭಿವೃದ್ಧಿಗೆ 10 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿವೇತನಗಳ ಮಾಹಿತಿ ಹಂಚಿಕೆ ಮನಿಲಾ: ಭಾರತದ…
