ಇಂದೋರ್ನಲ್ಲಿ ‘ಸಂಘ ಅನುಭವಶಾಲೆ’ ಉದ್ಘಾಟಿಸಿದ ಡಾ. ಮೋಹನ್ ಭಾಗವತ್
ಇಂದೋರ್ (ಮಧ್ಯಪ್ರದೇಶ): ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ಎಸ್ಎಸ್) ಶತಮಾನದ ಪಯಣವನ್ನು ಬಿಂಬಿಸುವ ಅನುಭವ ಕೇಂದ್ರವಾದ ‘ಸಂಘ ಅನುಭವಶಾಲೆ’ಯನ್ನು ಆರ್ಎಸ್ಎಸ್ ಸರಸಂಘಚಾಲಕ ಡಾ. ಮೋಹನ್ ಭಾಗವತ್ ಅವರು ಇಂದು (ಸೆಪ್ಟೆಂಬರ್ 19) ಇಂದೋರ್ನ ಸುದರ್ಶನ್ ಭವನ…
