‘ವೋಟ್ ಚೋರ್’ ಘೋಷಣೆಗೆ ಇಟಲಿ ನಾಯಕಿ ಆಕ್ಷೇಪ: ಭಾರತದ ಪ್ರಜಾಪ್ರಭುತ್ವಕ್ಕೆ ಮೆಚ್ಚುಗೆ
ಕಾಂಗ್ರೆಸ್ನ ಭಾರತ್ ಶೃಂಗಸಭೆಯಲ್ಲಿ ಫಿಲಿಬೆಕ್ ಹೇಳಿಕೆಗೆ ಡೆಬೋರಾ ಬೆರ್ಗಾಮಿನಿ ತಿರುಗೇಟು; ಭಾರತದ ಆಂತರಿಕ ವಿಚಾರಗಳಲ್ಲಿ ವಿದೇಶಿ ರಾಜಕಾರಣಿಗಳು ಹಸ್ತಕ್ಷೇಪ ಮಾಡಬಾರದು ಎಂದ ಇಟಲಿ ನಾಯಕಿ ನವದೆಹಲಿ: ಇಟಲಿ ಪ್ರಧಾನಿ ಜಾರ್ಜಿಯಾ ಮೆಲೋನಿ ಅವರ ಆಡಳಿತಾರೂಢ…
