ಗೋರ್ಟಾ: ಸ್ಮಾರಕ ನಿರ್ಮಾಣವಾಯಿತೇ ಹೊರತು, ಇತಿಹಾಸಕ್ಕೆ ನ್ಯಾಯ ಸಿಕ್ಕಿತೇ?
ಸೆಪ್ಟೆಂಬರ್ 17 ಬಂದಾಗ ಮಾತ್ರ ಗೋರ್ಟಾ ನೆನಪಾಗಬೇಕೇ? ಪ್ರತಿವರ್ಷ ಸೆಪ್ಟೆಂಬರ್ 17ರಂದು ಧ್ವಜಾರೋಹಣ, ಪುಷ್ಪನಮನ, ಭಾಷಣಗಳು, ಹುತಾತ್ಮರ ಸ್ಮರಣೆ. ದೇಶಭಕ್ತಿಯ ಘೋಷಣೆಗಳು. ಕಾರ್ಯಕ್ರಮಗಳು ಮುಗಿದ ನಂತರ ಮತ್ತೆ ಗೋರ್ಟಾ ತನ್ನದೇ ಮೌನಕ್ಕೆ ಮರಳುತ್ತದೆ. ಈ…
