ಫ್ರಾನ್ಸ್ ಸೂಪರ್ಮಾರ್ಕೆಟ್ಗಳ ಫ್ರಿಜ್ಗಳ ಮೇಲೆ ಸೈಬರ್ ದಾಳಿ: ಇರಾನ್ ವಿರುದ್ಧ ಕ್ರಮಕ್ಕೆ ಚಿಂತನೆ
ಪ್ಯಾರಿಸ್, ನವೆಂಬರ್ 12: ಫ್ರಾನ್ಸ್ನ ಸುಮಾರು 700 ಸೂಪರ್ಮಾರ್ಕೆಟ್ಗಳ ಫ್ರಿಜ್ ಮತ್ತು ಫ್ರೀಜರ್ಗಳ ಮೇಲೆ ಸೈಬರ್ ದಾಳಿ ನಡೆದಿದ್ದು, ಇದರ ಹಿಂದೆ ಇರಾನ್ನ ಕೈವಾಡವಿದೆ ಎಂದು ಫ್ರಾನ್ಸ್ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಇರಾನ್ ವಿರುದ್ಧ…
