ಎಲೆಕ್ಟ್ರಾನಿಕ್ಸ್ ಘಟಕಗಳ ಉತ್ಪಾದನಾ ಯೋಜನೆ: ಭಾರತದ ₹40,000 ಕೋಟಿ ರೂ. ಬಲದಿಂದ ಪೂರೈಕೆ ಸರಪಳಿ ಭದ್ರ
ಕೇವಲ ಜೋಡಣೆ ಆಧಾರಿತ ಉತ್ಪಾದನೆಯ ಮೇಲೆ ಹೆಚ್ಚು ಅವಲಂಬಿತರಾಗುವ ಬದಲು, ಭಾರತವು ಬಿಡಿಭಾಗಗಳು, ಉಪ-ಘಟಕಗಳು, ವಸ್ತುಗಳು ಮತ್ತು ಸಂಬಂಧಿತ ಉಪಕರಣಗಳ ಮೇಲೆ ಗಮನಹರಿಸುವ ಮೂಲಕ ತನ್ನ ಎಲೆಕ್ಟ್ರಾನಿಕ್ಸ್ ಉತ್ಪಾದನಾ ನೆಲೆಯನ್ನು ವಿಸ್ತರಿಸುತ್ತಿದೆ. ಕಳೆದ ದಶಕದಲ್ಲಿ…
