ಪಶ್ಚಿಮ ಬಂಗಾಳದ ಕಾಲೇಜುಗಳಲ್ಲಿ ಎಡಪಂಥೀಯರ ಹಿಂಸಾಚಾರಕ್ಕೆ ಎಬಿವಿಪಿ ಖಂಡನೆ; ಕಠಿಣ ಕ್ರಮಕ್ಕೆ ಆಗ್ರಹ
ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕಾಲೇಜ್ ಸ್ಟ್ರೀಟ್ ಮತ್ತು ಕೋಲ್ಕತ್ತಾ ಮೆಡಿಕಲ್ ಕಾಲೇಜಿನಲ್ಲಿ ಎಸ್ಎಫ್ಐ ಹಾಗೂ ಇತರ ಎಡಪಂಥೀಯ ವಿದ್ಯಾರ್ಥಿ ಸಂಘಟನೆಗಳು ನಡೆಸಿವೆ ಎನ್ನಲಾದ ಹಿಂಸಾಚಾರವನ್ನು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಖಂಡಿಸಿದೆ. ಈ…
