ಕೋಲ್ಕತ್ತಾದಲ್ಲಿ ಎಬಿವಿಪಿ ಪುಸ್ತಕ ಮಳಿಗೆಯ ಮೇಲೆ ಎಸ್ಎಫ್ಐ ದಾಳಿ: ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನೂ ಹರಿದು ಹಾಕಿದ ಆರೋಪ
ಕಾಲೇಜ್ ಸ್ಟ್ರೀಟ್ನ ಕಲ್ಕತ್ತಾ ವಿಶ್ವವಿದ್ಯಾಲಯದ ಎದುರು ನಡೆದ ಘಟನೆ; ಕಲ್ಲು ತೂರಾಟ ಮತ್ತು ಹರಿತವಾದ ಆಯುಧಗಳಿಂದ ಹಲ್ಲೆ ನಡೆಸಲಾಗಿದೆ ಎಂದು ಎಬಿವಿಪಿ ಆರೋಪ ಕೋಲ್ಕತ್ತಾ: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಕಾಲೇಜ್ ಸ್ಟ್ರೀಟ್ನಲ್ಲಿರುವ ಕಲ್ಕತ್ತಾ ವಿಶ್ವವಿದ್ಯಾಲಯದ…
