‘ಏಕಾತ್ಮ ಮಾನವವಾದ’ವೇ ಇಡೀ ಮಾನವ ಕುಲಕ್ಕೆ ದಾರಿದೀಪ: ದತ್ತಾತ್ರೇಯ ಹೊಸಬಾಳೆ
ದೀನದಯಾಳ್ ಉಪಾಧ್ಯಾಯ ಜನ್ಮದಿನ ಜೈಪುರ: ಪಂಡಿತ ದೀನದಯಾಳ್ ಉಪಾಧ್ಯಾಯರು ಭಾರತಕ್ಕೆ ಅದರ ನಾಗರಿಕತೆಯ ಮೂಲಬೇರುಗಳಿಂದ ಕೂಡಿರುವ ಜೀವನ ದರ್ಶನವನ್ನು ನೀಡಿದ್ದಾರೆ. ಇದು ಕೇವಲ ಭಾರತಕ್ಕೆ ಮಾತ್ರವಲ್ಲದೆ ಇಡೀ ವಿಶ್ವಕ್ಕೆ ಮಾರ್ಗದರ್ಶನದ ಮೂಲ ಹಾಗೂ ಮಾದರಿಯಾಗಿದೆ…
