ಹಿಂದೂ ಧರ್ಮವು ಒಳಗೊಳ್ಳುವಿಕೆಯ ಸಂಕೇತ, ಹೊರಗಿಡುವಿಕೆಯಲ್ಲ: ಎಚ್ಎಸ್ಎಸ್ ಸಮಾವೇಶದಲ್ಲಿ ಮೋಹನ್ ಭಾಗವತ್
ಲಂಡನ್: ಹಿಂದೂ ಧರ್ಮವು “ಎಲ್ಲರನ್ನೂ ಒಳಗೊಳ್ಳುವಂತಹ ಆರಾಧನಾ ಮಾರ್ಗವೇ ಹೊರತು ಯಾರನ್ನೂ ಹೊರಗಿಡುವಂಥದ್ದಲ್ಲ” ಎಂದು ಆರೆಸ್ಸೆಸ್ ಸರಸಂಘಚಾಲಕ್ ಡಾ. ಮೋಹನ್ ಭಾಗವತ್ ಪ್ರತಿಪಾದಿಸಿದ್ದಾರೆ. ಅಲ್ಲದೆ, ‘ವಸುಧೈವ ಕುಟುಂಬಕಂ’ (ಇಡೀ ವಿಶ್ವವೇ ಒಂದು ಕುಟುಂಬ) ಎಂಬ…
