ಸ್ಲಂ ಮಕ್ಕಳಲ್ಲಿ ದೇಶಭಕ್ತಿಯ ಕಿಚ್ಚು: ರಾಷ್ಟ್ರೋತ್ಥಾನ ಪರಿಷತ್ತಿನಿಂದ 80 ಮಹಾಪುರುಷರ ಕಥಾಭಿಯಾನ
ಬೆಂಗಳೂರು: ದೇಶಾದ್ಯಂತ ಸ್ವಾತಂತ್ರ್ಯೋತ್ಸವದ ಸಂಭ್ರಮ ಮನೆಮಾಡಿರುವ ಈ ಶುಭ ಸಂದರ್ಭದಲ್ಲಿ, ನಗರದ ಸ್ಲಂ ಪ್ರದೇಶಗಳ ಮಕ್ಕಳಲ್ಲಿ ರಾಷ್ಟ್ರಪ್ರೇಮ ಜಾಗೃತಗೊಳಿಸುವ ನಿಟ್ಟಿನಲ್ಲಿ ರಾಷ್ಟ್ರೋತ್ಥಾನ ಪರಿಷತ್ ಟ್ರಸ್ಟ್ ಒಂದು ವಿಶಿಷ್ಟ ಹಾಗೂ ಅಭಿನಂದನೀಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಸಂಸ್ಥೆಯ…
