ಭಕ್ತಿ, ವೈರಾಗ್ಯ ಮತ್ತು ಸಮಾನತೆಯ ಹರಿಕಾರ ಕನಕದಾಸರು
ಕನ್ನಡ ನಾಡಿನ ದಾಸಸಾಹಿತ್ಯ ಪರಂಪರೆಯಲ್ಲಿ ಸುವರ್ಣಾಕ್ಷರಗಳಲ್ಲಿ ಬರೆದಿಡಬೇಕಾದ ಹೆಸರು ಕನಕದಾಸರದು. ಯಾವಕುಲದಲ್ಲಿ ಹುಟ್ಟಿದರೇನು, ಯಾವಕುಲದಲ್ಲಿ ಬೇಳೆದರೇನು, ಯಾವಕುಲದಲ್ಲಿ ಜೀವಿಸಿದರೇನು “ಕುಲ ಕುಲ ಕುಲವೆಂದು ಹೊಡೆದಾಡದಿರಿ”, ಭಗವಂತನ ಭಕ್ತಿ ಮಾಡುವವನ ಕುಲವೇ ಶ್ರೇಷ್ಠ ಎಂದು ಭಕ್ತಿ,…
