ಲೇಖನಗಳು ಕನ್ನಡ ರಾಜ್ಯೋತ್ಸವ : ಕರ್ನಾಟಕ ಆತ್ಮಾವಲೋಕನ ದಿನ vikrama.in vikrama.in November 2, 2026 ನವೆಂಬರ್ 1 ಕರ್ನಾಟಕದಾದ್ಯಂತ ಕೆಂಪು, ಹಳದಿ ಬಣ್ಣಗಳು ಕಂಗೊಳಿಸುವ ದಿನ. ಗೌರಿ, ಗಣೇಶ ಹಬ್ಬದ ನಂತರ ಬೀದಿ ಬೀದಿಗಳಲ್ಲಿ ರಂಗು ರಂಗಿನ ಬಾವುಟಗಳು ಹಾರಾಡುವ ದಿನ. ಎಲ್ಲೆಲ್ಲಿಯೂ ಕನ್ನಡ ಗೀತೆಗಳು ಮೊಳಗುವ ದಿನ. ಶಾಲಾ…