ವಿಶ್ವ ಸಂವಾದ ಕೇಂದ್ರ, ಕರ್ನಾಟಕ: ರಜತ ವರ್ಷದ ನಿಮಿತ್ತ “ಸ್ನೇಹಮಿಲನ” ಸಂಪನ್ನ
ಬೆಂಗಳೂರು: ವಿಶ್ವ ಸಂವಾದ ಕೇಂದ್ರ, ಕರ್ನಾಟಕ ಇದರ 25ನೇ ವರ್ಷದ ನಿಮಿತ್ತ “ಸ್ನೇಹಮಿಲನ ಕಾರ್ಯಕ್ರಮ” ಬೆಂಗಳೂರಿನ ಸೃಪತುಂಗ ರಸ್ತೆಯ ದಿ ಮಿಥಿಕ್ ಸೊಸೈಟಿ ಸಭಾಂಗಣದಲ್ಲಿ ನಡೆಯಿತು. ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಖಿಲ ಭಾರತೀಯ ಸಹಬೌದ್ಧಿಕ್…
