ಮನ್ ಕಿ ಬಾತ್: ಕಲಬುರಗಿ ತೊಗರಿ ಬೇಳೆಗೆ ಜಾಗತಿಕ ಮನ್ನಣೆ ಎಂದ ಪ್ರಧಾನಿ ಮೋದಿ; ಸ್ಥಳೀಯ ಉತ್ಪಾದಕರು, ಕುಶಲಕರ್ಮಿಗಳಿಗೆ ಬೆಂಬಲ ನೀಡಲು ಕರೆ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯ ತೊಗರಿ ಬೇಳೆ ಸೇರಿದಂತೆ ಭಾರತದ ಸ್ಥಳೀಯ ಉತ್ಪನ್ನಗಳು ಜಾಗತಿಕ ಮಾರುಕಟ್ಟೆಗಳಲ್ಲಿ ಹೊಸ ಅವಕಾಶಗಳನ್ನು ಪಡೆಯುತ್ತಿರುವುದನ್ನು ಪ್ರಸ್ತಾಪಿಸಿದ್ದಾರೆ. ‘ವೋಕಲ್ ಫಾರ್ ಲೋಕಲ್’ ಅಭಿಯಾನವು ಭಾರತೀಯ ಉತ್ಪನ್ನಗಳನ್ನು ಜಾಗತಿಕ…
