ಕಾಶ್ಮೀರಿ ಹಿಂದೂಗಳಿಗೆ ಮತ್ತೊಮ್ಮೆ ಭೀತಿ: ಬೆದರಿಕೆ ಪತ್ರದಲ್ಲಿ ಕುಟುಂಬಗಳ ವಿವರ ಪ್ರಕಟ
ಶ್ರೀನಗರ: ಸ್ಥಳಾಂತರಗೊಂಡ ಕಾಶ್ಮೀರಿ ಪಂಡಿತ ಕುಟುಂಬಗಳನ್ನು ಗುರಿಯಾಗಿಸಿಕೊಂಡು ಬಂದಿರುವ ಹೊಸ ಬೆದರಿಕೆ ಪತ್ರಗಳಲ್ಲಿ ವ್ಯಕ್ತಿಗಳ ಹೆಸರು ಮತ್ತು ಅವರ ನಿರ್ದಿಷ್ಟ ವಿಳಾಸಗಳನ್ನು ಪ್ರಕಟಿಸಲಾಗಿದೆ. ಈ ಕ್ರಮವು ಪುನರ್ವಸತಿ ಮತ್ತು ಕಣಿವೆಗೆ ಹಿಂತಿರುಗುವ ಪ್ರಕ್ರಿಯೆಯ ಸುತ್ತ…
