ತೆಯ್ಯಂ: ಮಲಬಾರ್ನ ಶತಮಾನಗಳ ಹಳೆಯ ಸಂಪ್ರದಾಯ; ಮನುಷ್ಯನಲ್ಲೇ ದೈವವನ್ನು ಕಾಣುವ ಆಚರಣೆ
ಕೇರಳದ ಉತ್ತರ ಮಲಬಾರ್ನ ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ತೆಯ್ಯಂ ಸಂಪ್ರದಾಯ ಇಂದಿಗೂ ಜೀವಂತವಾಗಿದೆ. ಭಕ್ತಿ, ಜನಪದ ಕಥೆಗಳು, ಸಂಗೀತ ಮತ್ತು ಧಾರ್ಮಿಕ ಆಚರಣೆಗಳ ಸಂಗಮವಾಗಿರುವ ತೆಯ್ಯಂನಲ್ಲಿ ಕಲಾವಿದನೇ ದೇವತೆಯ ರೂಪ ತಾಳುತ್ತಾನೆ. ತಲೆಮಾರುಗಳಿಂದ…
