‘ಮೇಕ್ ಇನ್ ಇಂಡಿಯಾ’ದ ಮುಂದಿನ ಹಂತ: ಕೇವಲ ಜೋಡಣೆ (Assembly) ಯಿಂದ ಸಮಗ್ರ ಕೈಗಾರಿಕಾ ಪರಿಸರ ವ್ಯವಸ್ಥೆಯೆಡೆಗೆ
ನವದೆಹಲಿ: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸೆಪ್ಟೆಂಬರ್ 25, 2014 ರಂದು ‘ಮೇಕ್ ಇನ್ ಇಂಡಿಯಾ’ (Make in India) ಅಭಿಯಾನಕ್ಕೆ ಚಾಲನೆ ನೀಡಿದಾಗ, ಹೂಡಿಕೆ, ನಾವೀನ್ಯತೆ ಮತ್ತು ವಿಶ್ವದರ್ಜೆಯ ಮೂಲಭೂತ ಸೌಕರ್ಯಗಳ ಮೂಲಕ…
