‘ಅರಾಜಕತೆ ನಿಲ್ಲಿಸಿ, ಪ್ರಜಾಪ್ರಭುತ್ವ ಅಪ್ಪಿಕೊಳ್ಳಿ’: ಹಿಮಾಚಲ ಪ್ರದೇಶ, ವಾರಣಾಸಿಯಲ್ಲಿ ಎಬಿವಿಪಿಯಿಂದ ಬೃಹತ್ ಕ್ಯಾಂಪಸ್ ರ್ಯಾಲಿಗಳು
ವಾರಾಣಸಿ: ಅಖಿಲ ಭಾರತ ವಿದ್ಯಾರ್ಥಿ ಪರಿಷತ್ (ABVP) ವತಿಯಿಂದ ‘ಅರಾಜಕತೆಯನ್ನು ನಿಲ್ಲಿಸಿ– ಪ್ರಜಾಪ್ರಭುತ್ವವನ್ನು ಅಪ್ಪಿಕೊಳ್ಳಿ’ (“Stop Anarchy – Embrace Democracy”) ಅಭಿಯಾನದಡಿ ಹಿಮಾಚಲ ಪ್ರದೇಶ ವಿಶ್ವವಿದ್ಯಾಲಯ ಹಾಗೂ ವಾರಣಾಸಿಯ ಮಹಾತ್ಮ ಗಾಂಧಿ ಕಾಶಿ…
