ಭಾರತದ ಕ್ರೀಡಾ ಕ್ರಾಂತಿ ಮತ್ತು ಹೊಸ ಭವಿಷ್ಯ
1936ರ ಬರ್ಲಿನ್ ಒಲಂಪಿಕ್ಸ್ ಹಾಕಿ ಫೈನಲ್ ಪಂದ್ಯದ ದ್ವಿತೀಯಾರ್ಧದಲ್ಲಿ ಭಾರತದ ಧ್ಯಾನ್ಚಂದ್ ಬರಿಗಾಲಿನಲ್ಲಿ ಮೈದಾನಕ್ಕಿಳಿದು, ಜರ್ಮನಿಯ ನೆಲದಲ್ಲೇ ಆತಿಥೇಯರನ್ನು 8-1 ಅಂತರದಿಂದ ಸಂಪೂರ್ಣವಾಗಿ ಮಣಿಸಿದಾಗ ಇಡೀ ಜಗತ್ತು ಭಾರತೀಯ ಕ್ರೀಡಾ ಶಕ್ತಿಗೆ ಮೂಗಿನ ಮೇಲೆ…
