ತಾಯಿಯ ಅಗಲಿಕೆಯ ನೋವಿನಿಂದ ಜನಿಸಿದ ಸಂಶೋಧನೆ: ಕ್ಯಾನ್ಸರ್ ನಿರೋಧಕ ಪಂಚಗವ್ಯ ಕ್ಷಾರೀಯ ನೀರು
ಕಿರಣ್ ಕುಮಾರ್ ಎಂಬ ಯುವಕ ತನ್ನ ತಾಯಿಯನ್ನು ಕ್ಯಾನ್ಸರ್ನಿಂದ ಕಳೆದುಕೊಂಡು, ಆ ದುಃಖದಿಂದ ಹೊರಬರಲು ಸ್ನೇಹಿತರೊಡನೆ ಸೇರಿ ‘ಶ್ರೀ ವೃಂದಾವನ ಗೋಶಾಲೆ’ಯನ್ನು ಪ್ರಾರಂಭಿಸಿದರು. ತಾಯಿಯ ಅಗಲಿಕೆಯ ನೋವನ್ನು ಮರೆಯಲು ಗೋಸೇವೆಯಲ್ಲಿ ತಲ್ಲೀನರಾದರು. ಆದರೆ ತನ್ನ…
