ಖರ್ಗೆ ಟ್ರಸ್ಟ್ ಬಿಡಿಎ ಜಮೀನು ಹಗರಣ: ತನಿಖೆಗೆ ಹೈಕೋರ್ಟ್ ಗ್ರೀನ್ ಸಿಗ್ನಲ್
ಖರ್ಗೆ ಕುಟುಂಬಕ್ಕೆ ಸಂಬಂಧಿಸಿದ ಸಿದ್ಧಾರ್ಥ ವಿಹಾರ ಟ್ರಸ್ಟ್ಗೆ ಬಿಡಿಎ (BDA) ಜಮೀನು ಹಂಚಿಕೆಯಲ್ಲಿ ನಡೆದಿರುವ ಅಕ್ರಮಗಳ ಕುರಿತು ತನಿಖೆ ನಡೆಸುವ ಪ್ರಕ್ರಿಯೆಗೆ ಕರ್ನಾಟಕ ಹೈಕೋರ್ಟ್ ಜೀವ ನೀಡಿದೆ. ದೋಷಪೂರಿತ ಪ್ರಮಾಣಪತ್ರವನ್ನು (Affidavit) ಸರಿಪಡಿಸಬಹುದು ಮತ್ತು…
