ಮುಖ್ಯ ವಾರ್ತೆಗಳು ದೀಪಾವಳಿ – ಗಂಗೆಯನ್ನು ಸ್ಮರಿಸುವ ಹಬ್ಬ vikrama.in vikrama.in November 6, 2026 ದೀಪಾವಳಿ ಎಂದರೆ ಕೇವಲ ದೀಪಗಳ ಅಲಂಕಾರವಲ್ಲ, ನಮ್ಮೊಳಗೆ ಅಧ್ಯಾತ್ಮದ ಜ್ಯೋತಿ ಪ್ರಜ್ವಲಿಸುವ ಶುಭಕಾಲ. ಕತ್ತಲಿನಿಂದ ಹೊರತರುವ ಜೀವನದಲ್ಲಿ ಜ್ಞಾನದ ಬೆಳಕು ಹರಡುವ ಹಬ್ಬ. ಹಬ್ಬಗಳಿಗೆಲ್ಲ ಹಿರಿದಾದ ಹಬ್ಬ ದೀಪಾವಳಿ. ಪ್ರತಿಯೊಬ್ಬರ ಮನದಲ್ಲಿ, ಮನೆಯಲ್ಲಿ ಸಂಭ್ರಮ…