ಮುಖ್ಯ ವಾರ್ತೆಗಳು ಲೇಖನಗಳು ಗಾಂಧೀಜಿ ಈಗ ಎಷ್ಟು ಪ್ರಸ್ತುತ? vikrama.in vikrama.in October 2, 2026 ಈಗಿನ ಕಾಲಘಟ್ಟದಲ್ಲಿ ಗಾಂಧೀಜಿ ಮತ್ತು ಅವರು ಪ್ರತಿಪಾದಿಸಿದ ಮೌಲ್ಯಗಳ ಬಗೆಗೆ ಇಂತಹದೊಂದು ಪ್ರಶ್ನೆ ಹಲವರಿಗಾದರೂ ಬಂದಿರಬಹುದು. ಇನ್ನು ಕೆಲವರು ‘ರಾಷ್ಟ್ರಪಿತ’ನ ಬಗೆಗೆ ಇಂತಹ ಪ್ರಶ್ನೆಯಾ ಎಂದು ಹುಬ್ಬೇರಿಸಬಹುದು. ಗಾಂಧೀಜಿ ನಮ್ಮ ದೇಶದ ಸ್ವಾತಂತ್ರ್ಯದ ಸಂಗ್ರಾಮದ…