2027ರಿಂದ ಹೊಸ ಇ-ಕಾಮರ್ಸ್ ನಿಯಮಗಳು: ಡಾರ್ಕ್ ಪ್ಯಾಟರ್ನ್ಗಳು (Dark Patterns), ಗುಪ್ತ ಶುಲ್ಕ ಮತ್ತು ತಪ್ಪು ರಿಯಾಯಿತಿಗೆ ಕಡಿವಾಣ
ನವದೆಹಲಿ: ಗ್ರಾಹಕರ ಹಕ್ಕುಗಳನ್ನು ರಕ್ಷಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು Consumer Protection (E-Commerce) Rules, 2020ಕ್ಕೆ ತಿದ್ದುಪಡಿ ಮಾಡಿದೆ. ಆನ್ಲೈನ್ ಶಾಪಿಂಗ್ ವೇದಿಕೆಗಳಲ್ಲಿ ಪಾರದರ್ಶಕತೆ ಹೆಚ್ಚಿಸಲು ಹಲವು ಹೊಸ ನಿಯಮಗಳನ್ನು ತರಲಾಗಿದೆ. ಭಾರತದಲ್ಲಿ ಇ-ಕಾಮರ್ಸ್…
