ದರ್ಪಣ ಆಶ್ರಮದಲ್ಲಿ ಗ್ರಾಮಸ್ಥರಿಗಾಗಿ ಉಚಿತ ಬೃಹತ್ ಆರೋಗ್ಯ ಶಿಬಿರ
ಉರಿಗಾಂ: ಗುರೂಜಿ ನಂದಕಿಶೋರ್ಜಿ ಅವರ ಜನ್ಮದಿನದ ಅಂಗವಾಗಿ ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯ ಉರಿಗಾಂನಲ್ಲಿರುವ ದರ್ಪಣ ಆಶ್ರಮದಲ್ಲಿ ದರ್ಪಣ ಫೌಂಡೇಶನ್ ವತಿಯಿಂದ ಭಾನುವಾರ (ಸೆ.27) ಉಚಿತ ಆರೋಗ್ಯ ಶಿಬಿರವನ್ನು ಆಯೋಜಿಸಲಾಯಿತು. ದರ್ಪಣ ಆಶ್ರಮದ ಸುತ್ತಮುತ್ತಲಿನ 18ಕ್ಕೂ…
