ಚೆಸ್ ಇತಿಹಾಸದಲ್ಲೇ ಹೊಸ ಮೈಲಿಗಲ್ಲು: 11ರ ಹರೆಯದಲ್ಲೇ ‘ವುಮೆನ್ ಗ್ರಾಂಡ್ಮಾಸ್ಟರ್’ ಗರಿ ಮುಡಿಗೇರಿಸಿಕೊಂಡ ಬೋಧನಾ ಶಿವಾನಂದನ್
ಲಂಡನ್ನ ಹ್ಯಾರೊದಲ್ಲಿರುವ ಭಾರತೀಯ ಮೂಲದ 11 ವರ್ಷದ ಪ್ರತಿಭಾನ್ವಿತ ಚೆಸ್ ಆಟಗಾರ್ತಿ ಬೋಧನಾ ಶಿವಾನಂದನ್ ಚೆಸ್ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದ್ದಾರೆ. ವುಮೆನ್ ಗ್ರಾಂಡ್ಮಾಸ್ಟರ್ (WGM) ಪದವಿಗೆ ಅರ್ಹತೆ ಪಡೆದ ಸಾರ್ವಕಾಲಿಕ ಅತ್ಯಂತ ಕಿರಿಯ…
