ಅಯೋಧ್ಯೆ–ಜನಕಪುರ ನಡುವೆ ನೇರ ರೈಲು ಸಂಪರ್ಕ: ನ. 23ರಂದು ಪ್ರಧಾನಿ ಮೋದಿ ಚಾಲನೆ
604 ಕಿ.ಮೀ. ದೂರದ ವಾರದ ರೈಲು ಸೇವೆಗೆ ಭಾರತೀಯ ರೈಲ್ವೆ ಅನುಮೋದನೆ; ರಾಮ ಮತ್ತು ಸೀತೆಯ ಜನ್ಮಸ್ಥಳಗಳನ್ನು ಸಂಪರ್ಕಿಸುವ ರೈಲು ಸಂಚಾರದಿಂದ ಭಾರತ–ನೇಪಾಳ ಧಾರ್ಮಿಕ ಪ್ರವಾಸೋದ್ಯಮಕ್ಕೆ ಉತ್ತೇಜನ ನವದೆಹಲಿ: ಭಾರತ ಮತ್ತು ನೇಪಾಳದ ನಡುವಿನ…
