ಹೊ.ವೆ. ಶೇಷಾದ್ರಿಯವರ ಆದರ್ಶಗಳು ಇಂದಿಗೂ ಕೋಟ್ಯಂತರ ಸ್ವಯಂಸೇವಕರಿಗೆ ಸ್ಫೂರ್ತಿ: ಪ್ರಧಾನಿ ಮೋದಿ
ತಾಯಿಯ ನಿಸ್ವಾರ್ಥ ಪ್ರೀತಿಯಂತೆ ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ಶೇಷಾದ್ರಿ: ಮೋದಿ ಬೆಂಗಳೂರು, ನ. 13: ವ್ಯಕ್ತಿಗಳನ್ನು ರೂಪಿಸುವ ಮೂಲಕ ರಾಷ್ಟ್ರದ ಭವಿಷ್ಯವನ್ನು ಕಟ್ಟುವ ಉದ್ದೇಶದಿಂದ ತಮ್ಮ ಇಡೀ ಬದುಕನ್ನು ಸಮರ್ಪಿಸಿಕೊಂಡಿದ್ದ ಹೊ.ವೆ. ಶೇಷಾದ್ರಿಯವರ ಜೀವನ…
