ಪ್ರಧಾನಿ ಮೋದಿ ಮಿಮಿಕ್ರಿ ವಿವಾದ: ಕಾಂಗ್ರೆಸ್ ಜೋಕರ್ಗಳ ಪಕ್ಷ ಎಂದ ಬಿಜೆಪಿ
ಇಂದೋರ್ನಲ್ಲಿ ನಡೆದ ರಾಹುಲ್ ಗಾಂಧಿಯವರ ‘ಛಾತ್ರೋನ್ ಕಿ ಗೂಂಜ್’ ಕಾರ್ಯಕ್ರಮದಲ್ಲಿ ಹಾಸ್ಯನಟರೊಬ್ಬರು ಪ್ರಧಾನಿ ನರೇಂದ್ರ ಮೋದಿ ಅವರ ಧ್ವನಿ ಹಾಗೂ ಹಾವಭಾವವನ್ನು ಅನುಕರಿಸಿದ (ಮಿಮಿಕ್ರಿ) ಘಟನೆಯು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ರಾಜಕೀಯ…
