ರಾಣಿ ಲಕ್ಷ್ಮೀಬಾಯಿ ಜನ್ಮದಿನ: ಬ್ರಿಟಿಷ್ ಸಾಮ್ರಾಜ್ಯಕ್ಕೆ ಸವಾಲೆಸೆದ ಮೊದಲ ಮಹಿಳಾ ಯೋಧೆ
ಮಹಿಳೆಯರ ಸಾಮರ್ಥ್ಯಕ್ಕೆ ಸಾಮಾಜಿಕ ನಿರ್ಬಂಧಗಳಿದ್ದ ಕಾಲದಲ್ಲಿ ಕತ್ತಿ ಹಿಡಿದು ಬ್ರಿಟಿಷ್ ಸಾಮ್ರಾಜ್ಯವನ್ನು ಎದುರಿಸಿದ ಝಾನ್ಸಿಯ ರಾಣಿ ಲಕ್ಷ್ಮೀಬಾಯಿ, ಮಹಿಳಾ ಸಬಲೀಕರಣದ ಶಾಶ್ವತ ಸಂಕೇತವಾಗಿ ಇಂದಿಗೂ ಪ್ರೇರಣೆ ನೀಡುತ್ತಿದ್ದಾರೆ. ತಮ್ಮ ಕನಸುಗಳನ್ನು ನನಸಾಗಿಸಲು, ಹಕ್ಕುಗಳನ್ನು ರಕ್ಷಿಸಲು…
