ಜಗನ್ನಾಟಕದ ನವ ಸೂತ್ರಧಾರ ಭದ್ರತಾ ಮಂಡಳಿಯಲ್ಲಿ ಭಾರತದ ‘ಶಾಂತಿಪರ್ವ’
ಅಂಕಣ – ರಾಷ್ಟ್ರಹಿತ 2028-29ನೇ ಸಾಲಿನ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಶಾಶ್ವತ ಸದಸ್ಯ ಸ್ಥಾನಕ್ಕಾಗಿ ಭಾರತವು ಅಧಿಕೃತವಾಗಿ ತನ್ನ ಪ್ರಚಾರಕಾರ್ಯವನ್ನು ಆರಂಭಿಸಿದೆ. ಇದು ಕೇವಲ ಮತ್ತೊಂದು ರಾಜತಾಂತ್ರಿಕ ಕಸರತ್ತಲ್ಲ, ಜಾಗತಿಕ ಆಡಳಿತ ವ್ಯವಸ್ಥೆಯಲ್ಲಿ ಪ್ರಬಲ…
