ಅವರು ಆದರ್ಶಗಳನ್ನು ಆಚರಿಸಿ ತೋರಿಸಿದರು
ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ಹಲವರು ಪ್ರಾಮಾಣಿಕತೆ, ದಕ್ಷತೆ, ಪಾರದರ್ಶಕತೆ ಬಗ್ಗೆ ಇತರರಿಗೆ ಉಪದೇಶಿಸುತ್ತಾರೆ. ಕೆಲವರು ಪ್ರಾಮಾಣಿಕತೆ, ದಕ್ಷತೆ, ಪಾರದರ್ಶಕತೆ ಕುರಿತು ಉಪದೇಶಿಸದೆ ತಮ್ಮ ನಡವಳಿಕೆಯಲ್ಲಿ ಸ್ವತಃ ತೋರಿಸಿಕೊಡುತ್ತಾರೆ. ಮಂಗಳೂರಿನ…
