ವೈವಿಧ್ಯತೆಯು ನೈಸರ್ಗಿಕ, ಏಕತೆಯೇ ಸತ್ಯ: ಡಾ. ಮೋಹನ್ ಭಾಗವತ್
ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ “ಯೂನಿವರ್ಸಲ್ ಒನ್-ನೆಸ್ ಸೆಲೆಬ್ರೇಷನ್” ನ್ಯೂಯಾರ್ಕ್, ಅಮೆರಿಕ: “ವೈವಿಧ್ಯತೆಯು ನೈಸರ್ಗಿಕವಾದದ್ದು ಮತ್ತು ಏಕತೆಯೇ ಪರಮ ಸತ್ಯ. ವಿಭಿನ್ನ ಶರೀರಗಳು ಮತ್ತು ವೈವಿಧ್ಯತೆಗಳಿದ್ದಾಗ್ಯೂ ನಾವೆಲ್ಲರೂ ಪರಸ್ಪರ ಒಬ್ಬರಿಗೊಬ್ಬರು ಸಂಬಂಧಿಸಿದವರಾಗಿದ್ದೇವೆ” ಎಂದು ಆರ್ಎಸ್ಎಸ್ (RSS)…
