ಯುವ ಆಕ್ರೋಶ ಮತ್ತು ಬದಲಾಗುತ್ತಿರುವ ಜಾಗತಿಕ ರಾಜಕೀಯ
ವಿಶ್ವದಾದ್ಯಂತ ಜೆನ್-ಝಿ (Gen Z- ಈ ಕಾಲದ ಯುವಪೀಳಿಗೆ) ಸರ್ಕಾರಗಳಿಗೆ ಮತ್ತು ಪ್ರಚಲಿತ ರಾಜಕೀಯ ವ್ಯವಸ್ಥೆಗಳಿಗೆ ಸವಾಲೆಸೆಯುವ ಪ್ರಬಲ ಪ್ರತಿಭಟನಾ ಶಕ್ತಿಯಾಗಿ ಹೊರಹೊಮ್ಮುತ್ತಿದೆ. ಸರ್ಕಾರಗಳು ಉರುಳಿದ್ದರೂ ಮತ್ತು ರಾಜಕೀಯ ಸಮೀಕರಣಗಳು ಬದಲಾಗಿದ್ದರೂ, ಯುವಜನರಲ್ಲಿನ ಆಳವಾದ…
