ನ. 29ರಂದು ಬೆಂಗಳೂರಿನಲ್ಲಿ ‘ಸಾ ಶಕ್ತಿ:’ ತನ್ಮಯಿ ಚಂದ್ರಶೇಖರ್ ಅವರಿಂದ ಏಕವ್ಯಕ್ತಿ ಭರತನಾಟ್ಯ ಪ್ರಸ್ತುತಿ
ಬೆಂಗಳೂರು: ನೃತ್ಯಾರ್ಪಣ ಅಕಾಡೆಮಿ ಆಫ್ ಪರ್ಫಾರ್ಮಿಂಗ್ ಆರ್ಟ್ಸ್ (ರಿ.) ವತಿಯಿಂದ ಇದೇ ನವೆಂಬರ್ 29ರ ಭಾನುವಾರ ಸಂಜೆ 5:30ಕ್ಕೆ ‘ಸಾ ಶಕ್ತಿ:’ (Sā Śaktiḥ— The one who becomes many) ಎಂಬ ವಿಷಯಾಧಾರಿತ…
