ಜಮ್ಮುವಿನಲ್ಲಿ ರೋಹಿಂಗ್ಯಾ ಕುಟುಂಬಗಳಿಂದ ಗುಡಿಸಲು ತೆರವು ಆರಂಭ
ಬಾಂಗ್ಲಾದೇಶಿ ಪ್ರಜೆಗಳ ಮೇಲಿನ ನಿಗಾ ಹೆಚ್ಚಿದ ಬೆನ್ನಲ್ಲೇ ನೋಟಿಸ್ ಜಮ್ಮು: ಜಮ್ಮುವಿನ ನರ್ವಾಲ್ ಪ್ರದೇಶದಲ್ಲಿ ಭೂಮಾಲೀಕರಿಗೆ ತಮ್ಮ ಜಮೀನಿನಲ್ಲಿರುವ ಗುಡಿಸಲು ಪ್ರದೇಶಗಳು ಮತ್ತು ಅಂಗಡಿಗಳನ್ನು ತೆರವುಗೊಳಿಸುವಂತೆ ಅಧಿಕಾರಿಗಳು ನೋಟಿಸ್ ನೀಡಿದ ಬಳಿಕ, ರೋಹಿಂಗ್ಯಾ ಕುಟುಂಬಗಳು…
