ದಾಂಡಿಯಾ ಕಾರ್ಯಕ್ರಮಗಳಲ್ಲಿ ಅಹಿಂದೂಗಳು ಭಾಗವಹಿಸಿದರೆ ‘ಗಂಭೀರ ಪರಿಣಾಮ’: ತೆಲಂಗಾಣ ಭಜರಂಗದಳ ಎಚ್ಚರಿಕೆ
ಭಾಗ್ಯನಗರ: ನವರಾತ್ರಿ ದಸರಾ ಮಹೋತ್ಸವದ ಭಾಗವಾಗಿ ಆಯೋಜಿಸಲಾಗುವ ದಾಂಡಿಯಾ ಕಾರ್ಯಕ್ರಮಗಳಲ್ಲಿ ಇಸ್ಲಾಂ ಮತ್ತು ಇತರ ಧರ್ಮಗಳಿಗೆ ಸೇರಿದವರು ಭಾಗವಹಿಸಿದರೆ ತೀವ್ರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ತೆಲಂಗಾಣ ರಾಜ್ಯ ಭಜರಂಗದಳದ ಸಂಚಾಲಕ ಕೊಂಡ ಶ್ರೀಕಾಂತ್ ಎಚ್ಚರಿಸಿದ್ದಾರೆ….
