ದತ್ತಾತ್ರೇಯ: ದಾರಿ ಮತ್ತು ಗುರಿ- ಒಬ್ಬ ರಾಜಋಷಿಯ ಆಧ್ಯಾತ್ಮಿಕ ಆತ್ಮಾನ್ವೇಷಣೆ
ಜಯಚಾಮರಾಜೇಂದ್ರ ಒಡೆಯರ್ ಅವರ ‘Dattatreya: The Way and the Goal’ ಕೃತಿಯ ವಿಮರ್ಶೆ “ಒಂದು ಶ್ರೇಷ್ಠ ಕೃತಿಯನ್ನು ಓದುವುದೆಂದರೆ, ಅದನ್ನು ಸೃಷ್ಟಿಸಿದ ಲೇಖಕನ ಅಂತರಂಗದ ಬದುಕನ್ನು ಜೊತೆಜೊತೆಗೆ ಓದುವುದೇ ಆಗಿದೆ.” ಮೈಸೂರು ಸಂಸ್ಥಾನದ…
