ಕಲಬುರಗಿಯಲ್ಲಿ ವಿಜೃಂಭಣೆಯ ಗಣೇಶೋತ್ಸವ: ಐ ವಾಂ ಸಾಯಿ ಕಾ ರಾಜಾ ಮಂಡಳಿಯಿಂದ ದಶಮಾನೋತ್ಸವ ಸಂಭ್ರಮ
ಕಲಬುರಗಿ: ಸ್ಥಳೀಯ ಎಂ.ವಿ.ಸಿ. ಕಾ ರಾಜಾ ಗಣೇಶ ಮಿತ್ರ ಮಂಡಳಿ ಹಾಗೂ ಶ್ರೀ ಕಾಳಿಕಾ ಮಾತಾ ಮಂದಿರ ಟ್ರಸ್ಟ್ ಸಂಯುಕ್ತಾಶ್ರಯದಲ್ಲಿ ನಗರದಲ್ಲಿ ಗಣೇಶೋತ್ಸವವು ಅತ್ಯಂತ ಸಡಗರ ಮತ್ತು ಸಂಭ್ರಮದಿಂದ ಆಚರಿಸಲ್ಪಡುತ್ತಿದೆ. ಕಳೆದ 10 ವರ್ಷಗಳಿಂದ…
