ದಾವಣಗೆರೆ: ರಾಷ್ಟ್ರೋತ್ಥಾನ ಶಾಲೆಯಲ್ಲಿ ಅರ್ಥಪೂರ್ಣ ‘ವಂದೇ ಮಾತರಂ’ 150ನೇ ಸಂಭ್ರಮದ ಗಾಯನ
ದಾವಣಗೆರೆ: ಜಗತ್ತಿನಾದ್ಯಂತ ಭಾರತೀಯರ ಎದೆಯಲ್ಲಿ ದೇಶಭಕ್ತಿಯ ಅಲೆಯೆಬ್ಬಿಸಿದ, ಬ್ರಿಟಿಷ್ ಸಾಮ್ರಾಜ್ಯಕ್ಕೆ ನಡುಕ ಹುಟ್ಟಿಸಿದ ಅಮರ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಸಂದಿರುವ ಐತಿಹಾಸಿಕ ಸಂಭ್ರಮವನ್ನು ದಾವಣಗೆರೆಯ ರಾಷ್ಟ್ರೋತ್ಥಾನ ಶಾಲೆಯಲ್ಲಿ ಅತ್ಯಂತ ಸಡಗರ…
