ಅಂಕಣ ದಿವು ಎಂಬ ನಿಷ್ಕಾಮ ಕರ್ಮಯೋಗಿ vikrama.in vikrama.in July 14, 2026 ಅಂಕಣ – ಸೇವೆ ಎಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿದವರು ವಿಕ್ರಮ ಪತ್ರಿಕೆಯ 60 ವರ್ಷಗಳ ಹಳೆಯ ಸಂಚಿಕೆಗಳನ್ನು ತಿರುವಿ ಹಾಕುತ್ತಿದ್ದೆ. 8.4.1965ರ ಸಂಚಿಕೆಯ ಕೊನೆಯ ಪುಟದಲ್ಲಿ ಒಂದು ಸುದ್ದಿ. ಶಿವಮೊಗ್ಗದಲ್ಲಿ ನಡೆದ ಸಂತಾಪ ಸೂಚಕ…