ಸೋಮನಾಥ ದೇವಾಲಯದ ಧ್ವಜದ ಮೇಲೆ ಪೂರ್ಣಚಂದ್ರನ ಅಪರೂಪದ ದೃಶ್ಯ
ಕಾರ್ತಿಕ ಪೂರ್ಣಿಮೆಯಂದು ಗುಜರಾತ್ನ ಸೋಮನಾಥ ದೇವಾಲಯದ ಧ್ವಜದ ನೇರ ಮೇಲ್ಭಾಗದಲ್ಲಿ ಪೂರ್ಣಚಂದ್ರ ಕಾಣಿಸಿಕೊಂಡಿದ್ದು, ಭಕ್ತರನ್ನು ಮಂತ್ರಮುಗ್ಧಗೊಳಿಸಿತು. ಬಳಿಕ ಭವ್ಯ ಮಹಾ ಆರತಿ ನಡೆಯಿತು. ಗಿರ್ ಸೋಮನಾಥ್ (ಗುಜರಾತ್): ಕಾರ್ತಿಕ ಪೂರ್ಣಿಮೆಯಂದು ಗುಜರಾತ್ನ ಸೋಮನಾಥ ದೇವಾಲಯದಲ್ಲಿ…
