ದೀಪಾವಳಿ ವ್ಯಾಪಾರ ₹7 ಲಕ್ಷ ಕೋಟಿ ದಾಟುವ ನಿರೀಕ್ಷೆ: ಧನ್ತೇರಸ್ನಲ್ಲೇ ₹1.25 ಲಕ್ಷ ಕೋಟಿ ವಹಿವಾಟು
ನವದೆಹಲಿ: ಈ ಬಾರಿಯ ದೀಪಾವಳಿ ಹಬ್ಬದ ವ್ಯಾಪಾರ ದೇಶಾದ್ಯಂತ ಜೋರಾಗಿದೆ. ಹಬ್ಬದ ಖರೀದಿಯಿಂದ ವ್ಯಾಪಾರ ಸುಮಾರು ₹7 ಲಕ್ಷ ಕೋಟಿ ತಲುಪುವ ನಿರೀಕ್ಷೆಯಿದೆ. ಧನ್ತೇರಸ್ ಒಂದೇ ದಿನದಲ್ಲಿ ದೇಶಾದ್ಯಂತ ₹1.25 ಲಕ್ಷ ಕೋಟಿ ವ್ಯಾಪಾರ…
