‘ಭಾರತವು ಧರ್ಮಛತ್ರವಲ್ಲ’: ದೇಶದಲ್ಲಿ ಜೀವಿಸುವ ಹಕ್ಕು ನಾಗರಿಕರಿಗೆ ಮಾತ್ರವಿದೆ: ಅಮಿತ್ ಶಾ
ದೇಶವನ್ನು ನುಸುಳುಕೋರ ಮುಕ್ತಗೊಳಿಸುವುದಾಗಿ ಗೃಹಸಚಿವರ ಶಪಥ ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾರತವು “ಧರ್ಮಛತ್ರವಲ್ಲ” (ಧರ್ಮಶಾಲಾ) ಎಂದು ಹೇಳಿದ್ದು, ದೇಶದಲ್ಲಿ ವಾಸಿಸುವ ಹಕ್ಕು ಭಾರತೀಯ ನಾಗರಿಕರಿಗೆ ಮಾತ್ರವಿದೆ ಎಂದು ಪ್ರತಿಪಾದಿಸಿದ್ದಾರೆ….
